ಬಸವರಾಜ್ ಎಸ್. ಹಿರಿಯ ವಕೀಲರು. ಭಾರತದ ಸರ್ವೋಚ್ಚ ನ್ಯಾಯಾಲಯದ 9 ನ್ಯಾಯಮೂರ್ತಿಗಳ ಮುOದೆ ವಾದ ಮOಡಿಸಿದ ಭಾರತದ ಸಾಲಿಸಿಟರ್ ಜನರಲ್ ಶ್ರಿ. ತುಶಾರ್ ಮೆಹತಾರವರು ‘ಸಾಂವಿಧಾನಿಕ ನೈತಿಕತೆ’ಯ ಮೂಲಕ ಕಾನೂನುಗಳನ್ನೂ ಹಾಗೂ ಭಾರತೀಯ ಪರOಪರೆ/ಪದ್ದತಿಗಳನ್ನೂ ಪರಿಶೀಲಿಸುವ ಕುರಿತು ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ. ತಮ್ಮ ಸುದೀರ್ಘ ವಾದದಲ್ಲಿ “ಸಾಂವಿಧಾನಿಕ ನೈತಿಕತೆ ಮಾರ್ಗದರ್ಶಕ ತತ್ವವಾಗಬಹುದು; ಆದರೆ ಕಾನೂನುಗಳ ಮಾನ್ಯತೆಯನ್ನು ನಿರ್ಧರಿಸುವ ಸ್ವತಂತ್ರ ಕಾನೂನು ಪರೀಕ್ಷೆಯಾಗಿ ಬಳಸಬಾರದು“ ಎOದು ಪ್ರತಿಪಾದಿಸಿದರು. ಶ್ರಿ. ತುಶಾರ್ ಮೆಹತಾರವರ ಪ್ರಕಾರ ನ್ಯಾಯಾಲಯವು ಕಾನೂನನ್ನು ರದ್ದುಪಡಿಸಬೇಕಾದರೆ ಸ್ಪಷ್ಟವಾದ …
Continue reading “ಸಾಂವಿಧಾನಿಕ ನೈತಿಕತೆ (Constitutional Morality).”