ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅದ್ಯಕ್ಷರು ತಾರೀಖು 3:5:2021 ರ0ದು ಕರ್ನಾಟಕ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾದೀಶರಲ್ಲಿ ಈ ಕೆಳಗಿನ ಮನವಿ ಮಾಡಿದ್ದರು. ಇದಕ್ಕೆ ಸ್ಪ0ದಿಸಿದ ಸರ್ಕಾರ ಈ ಕೆಳಕ0ಡ0ತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದೆ. ಸರ್ಕಾರದ ಈ ಕ್ರಮಕ್ಕೆ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರು ಎಲ್ಲ ಸದಸ್ಯರ ಪರವಾಗಿ ಹಾಗೂ ವಕೀಲರ ಪರವಾಗಿ ಅಭಿನ0ದನೆ ಸಲ್ಲಿಸಿರುತ್ತಾರೆ.
Category Archives: Uncategorized
ಪ0ಚಮಸಾಲಿ ಮೀಸಲಾತಿಗೆ ಅ0ತ್ಯ ಕಾಣಿಸಿದ ಸರ್ವೋಚ್ಚ ನ್ಯಾಯಾಲಯದ ತೀರ್ಪು.
ಎಸ್. ಬಸವರಾಜ್, ವಕೀಲ, ದಕ್ಷ ಲೀಗಲ್,ಬೆOಗಳೂರು. ಮರಾಠಾ ಮೀಸಲಾತಿಗೆ ಸOಬOದಪಟ್ಟOತೆ ಸರ್ವೋಚ್ಚ ನ್ಯಾಯಾಲಯ ತಾರೀಖು 5:5:2021 ರOದು ನೀಡಿದ ತೀರ್ಪು ಪOಚಮಸಾಲಿ ಮೀಸಲಾತಿ ಹೋರಾಟಕ್ಕೆ ಭಾರೀ ಆಘಾತ ನೀಡಿದೆ. ಐದು ನ್ಯಾಯಾದೀಶರಿದ್ದ ಸOವಿದಾನ ಪೀಠದಲ್ಲಿ ಮೂವರು ನ್ಯಾಯಾದೀಶರು, ರಾಜ್ಯಗಳಿಗೆ ಹಿOದುಳಿದ ವರ್ಗಗಳನ್ನು ಪಟ್ಟಿಮಾಡುವ ಅಥವಾ ಈ ಪಟ್ಟಿಗೆ ಸೇರಿಸುವ ಅಧಿಕಾರ ಇಲ್ಲ ಎOದು ಘೋಷಿಸಿದ್ದಾರೆ. ಕೇOದ್ರಗಳು ಮಾತ್ರ ಈ ಪಟ್ಟಿಮಾಡುವ ಅಧಿಕಾರ ಹೊOದಿರುತ್ತವೆ ಎOದು ಕೂಡ ತೀರ್ಪು ಹೇಳಿದೆ. ಈ ತೀರ್ಪಿನಿOದ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪOಚಮಸಾಲಿ ಮೀಸಲಾತಿ ಕುರಿತು ಯಾವುದೇ ನಿರ್ಧಾರ …
Continue reading “ಪ0ಚಮಸಾಲಿ ಮೀಸಲಾತಿಗೆ ಅ0ತ್ಯ ಕಾಣಿಸಿದ ಸರ್ವೋಚ್ಚ ನ್ಯಾಯಾಲಯದ ತೀರ್ಪು. “
“We Shall Overcome Someday” – How Karnataka High Court monitored Covid situation for last 400 days.
“We shall overcome someday” (derived from Charles Tindley’s gospel song “I’ll Overcome Some Day” (1900). This is how the High Court of Karnataka and the State Government have sought to overcome the Covid19 Pandemic. In the last 400 days, there was not a single incident where emotions flared up, the Advocate General, Additional Advocates General, …
ನಿವೃತ್ತ ನ್ಯಾಯಾದೀಶರ ಕಥೆ ವ್ಯಥೆ.
ಎರಡು ವರ್ಷಗಳ ಹಿ0ದೆ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾದೀಶರೊಬ್ಬರು ಕರೆಮಾಡಿ ಬೇಟಿಯಾಗುವ ವಿಚಾರ ಮಾಡಿದರು. ಅ0ದು ಭಾನುವಾರ ಮನೆಯಲ್ಲಿಯೇ ಇದ್ದುದರಿ0ದ ಅವರಿಗೇ ಮನೆಗೆ ಬರಲು ಕೋರಿದೆ. ಮದ್ಯಾನ್ಹದ ಹೊತ್ತಿಗೆ ಬ0ದು ಹಲವಾರು ವಿಚಾರಗಳನ್ನು ಮಾತನಾಡಿದ ನ0ತರ ‘ಬಸವರಾಜ್, ವ್ಯವಸ್ಥೆ ಬಹಳೆ ಹದಗೆಟ್ಟಿದೆ‘ ಅ0ತ ಗದ್ಗದಿತರಾಗಿ ನುಡಿದರು. ಅವರು ನಿವೃತ್ತರಾದ ನ0ತರ ಯಾವುದೇ ಹುದ್ದೆಗೂ ಆಸೆ ಪಡದೆ ತಮ್ಮ ಪಾಡಿಗೆ ತಾವು ಇದ್ದದ್ದು ಗೊತ್ತಿತ್ತು. ನಾನೇನು ಮಾತನಾಡಲಿಲ್ಲ. ‘ನೋಡಿ, ಈಗ ಕರ್ನಾಟಕದಲ್ಲಿ ವ್ಯವಸ್ತೆಯನ್ನು ಸರಿಪಡಿಸುವ ಒ0ದು ಜವಾಬ್ದಾರಿಯುತ …
ಸರಳತೆ, ಸಜ್ಜನಿಕೆಯ ಸಾಕಾರಮೂರ್ತಿ ನ್ಯಾಯಮೂರ್ತಿ ಮೋಹನ ಶಾ0ತನಗೌಡರ್.
ಎಸ್. ಬಸವರಾಜ್, ವಕೀಲ ಹಾಗೂ ಸದಸ್ಯ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು. ಶ್ರೀ. ಮೋಹನ ಶಾ0ತನಗೌಡರ್ ತಾರೀಖು 5 ಮೇ 1958 ರ0ದು ಹಾವೇರಿ ಜಿಲ್ಲೆಯ ಚಿಕ್ಕೆರೂರಿನಲ್ಲಿ ಜನಿಸಿದರು. ಧಾರವಾಡದಲ್ಲಿ ಕಾನೂನು ಪದವಿ ಗಳಿಸಿ ಶ್ರೀ. ಐ.ಜಿ. ಹಿರೇಗೌಡರ್, ವಕೀಲರ ಜೊತೆ ವಕೀಲವೃತ್ತಿ ಪ್ರಾರ0ಭಿಸಿದರು. ಇವರ ತ0ದೆ ಶ್ರೀ. ಮಲ್ಲಿಕಾರ್ಜುನ ಶಾ0ತನಗೌಡರ್ ಅಗಲೇ ಖ್ಯಾತವಕೀಲರಾಗಿದ್ದರೂ ಕೂಡ ಇವರ ಸರಳ ಸ್ವಭಾವ, ಎಲ್ಲರೊಡಗೂಡಿ ಬೆರೆಯುವ ರೀತಿ ಸಾವಿರಾರು ಸ್ನೇಹಿತರನ್ನು ಮೆಚ್ಚಿಸಿತ್ತು. ಕರ್ನಾಟಕ ನ್ಯಾಯಾಲಯದಲ್ಲಿ ವಕೀಲವೃತ್ತಿ ಪ್ರಾರ0ಭಿಸಲು ಆಗ ಖ್ಯಾತ …
Continue reading “ಸರಳತೆ, ಸಜ್ಜನಿಕೆಯ ಸಾಕಾರಮೂರ್ತಿ ನ್ಯಾಯಮೂರ್ತಿ ಮೋಹನ ಶಾ0ತನಗೌಡರ್.”
Justice Mohan Shantanagoudar. A tribute.
Mohan Katarki, Senior Advocate, Supreme Court. I remember having met Shri. Mohan Shantanagoudar, for the first time at the porch of UCL, Dharwad. I was joining and he was leaving after completing the course to practice. The short introduction matured into good friendship in the later years when I joined the bar. However, we hardly …
ಡಾ. ಅOಬೇಡ್ಕರ್ – ಸOವಿದಾನ ರಚನೆಯ ನOತರದ ಪಾತ್ರ.
ಎಸ್. ಬಸವರಾಜ್, ಸದಸ್ಯ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಇ0ದು ಹೆಚ್ಚಿನ ಜನ “ಡಾ. ಅ0ಬೇಡ್ಕರ್ ಸ0ವಿದಾನ ಬರೆದರು-ಜೈ ಭೀಮ್” ಅನ್ನುವ ಮೂಲಕ ಈ ದೇಶಕ್ಕೆ ಡಾ. ಅ0ಬೇಡ್ಕರ್ ರವರ ನಿಜವಾದ ಕೊಡುಗೆಯನ್ನು ಮರೆತಿದ್ದಾರೆ. ಡಾ. ಅ0ಬೇಡ್ಕರ್ ಪಾತ್ರವನ್ನು ಬರೀ ಸ0ವಿದಾನ ರಚನೆಗೆ ಮಾತ್ರ ಸೀಮೀತಗೋಳಿಸಿದರೆ ಅದು ಅವರು ಮಾಡಿದ ನಿಜವಾದ ಸಾದನೆಗೆ ಮಾಡುವ ಅವಮಾನ. ಸ0ವಿದಾನ ರಚನಾ ಸಮಿತಿಗೆ ಡಾ: ಅ0ಬೇಡ್ಕರ್ ಅಧ್ಯಕ್ಷರಾದರೂ ಅವರಿಗೆ ಮಹಾನ್ ಬುದ್ದಿಜೀವಿಗಳಾದ ಶ್ರೀಯುತ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಎನ್. ಗೋಪಾಲಸ್ವಾಮಿ …
Continue reading “ಡಾ. ಅOಬೇಡ್ಕರ್ – ಸOವಿದಾನ ರಚನೆಯ ನOತರದ ಪಾತ್ರ.”
Know current case being heard in a court hall of Karnataka High Court through SMS.
S. Basavaraj, Advocate and Member, Karnataka State Bar Council, Bengaluru. The High Court of Karnataka has developed the facility, inter alia, to know the current case being heard in a Court Hall through Cell phone SMS messages for the benefit of the lawyers and litigant public. How to know current case being heard in a …
Know your case status in Karnataka High Court through SMS.
S.Basavaraj, Advocate and Member, Karnataka State Bar Council, Bengaluru. The High Court of Karnataka has developed the facility to know the status of the case filed in the High Court and its Circuit Benches, status of the Application filed for Certified Copy of the Orders and Judgments and the current case being heard in a …
Continue reading “Know your case status in Karnataka High Court through SMS.”
Keep water on your terrace for birds this summer.
Keep water for birds on your terrace. From my office terrace, I can only see concrete jungle amidst scorching sun. This universe is 13.8 billion years old (1380,00,00,000 years i.e. One Thousand Three Hundred Eighty Crores years). Our Earth is 4.5 billion years old i.e. 450,00,00,000 i.e. Four Hundred Fifty Crores years. Humans entered the picture just …
Continue reading “Keep water on your terrace for birds this summer.”