Six Judges of Karnataka High Court made Permanent Judges

The Supreme Court Collegium in its meeting held on 17th August, 2021 has approved the proposal for appointment of following Additional Judges of the Karnataka High Court as Permanent Judges of that High Court: Shri Justice Neranahalli Srinivasan Sanjay Gowda, ,Ms. Justice Jyoti Mulimani, Shri Justice Nataraj Rangaswamy, Shri Justice Hemant Chandangoudar, Shri Justice Pradeep …

Abrogation of Article 370. Was Modi Government privy to US withdrawal from Afghanistan?

On 5 August 2019, Home Minister Amit Shah announced in the Rajya Sabha that the President of India had issued The Constitution (Application to Jammu and Kashmir) Order, 2019 (C.O. 272) under Article 370, superseding the Constitution (Application to Jammu and Kashmir) Order, 1954. The order stated that all the provisions of the Indian Constitution …

A Kannadiga who “drafted” the Constitution of India. Sir Benegal Narasimga Rau – A Hero we’ve all forgotten.

A Kannadiga who “drafted” the Constitution of India – B.N.Rau (Sir Benegal Narasimga Rau). – A Hero we’ve all forgotten. Brother of B.Shiva Rau who authored “Framing of the Indian Constitution” Narsing Rau was born in Mangalore on 26 February 1887 in a family of intellectuals. His father Benegal Raghavendra Rau was an eminent doctor. …

Failure of Collegium system – Need to review NJAC Judgment.

B.V.Acharya, Senior Advocate and former Advocate General for Karnataka           Recently Supreme Court has come down heavily on the authorities responsible for making appointments to the various tribunals for their failure to fill up vacancies.  Two days back, the Supreme Court took the Union Government to task for not ordering appointment of judges to the …

ಸುಪ್ರೀ0 ಕೋರ್ಟ್ ಬಾರ್ ಅಸೋಸಿಯೇಶನ್ ದುರಹ0ಕಾರದ ನಡತೆ.

ಉಚ್ಚ ನ್ಯಾಯಾಲಯದ ವಕೀಲರು ಸರ್ವೋಚ್ಚ ನ್ಯಾಯಾಲಯದ ವಕೀಲರಿಗಿ0ತ ಕೀಳು ಎ0ದು ಠರಾವು ಮಾಡಿದ ಹಿನ್ನೆಲೆಯಲ್ಲಿಯೇ ಈಗ ಸುಪ್ರೀ0 ಕೋರ್ಟ್ ಬಾರ್ ಅಸೋಸಿಯೇಶನ್ ಕರ್ನಾಟಕ ಸೇರಿದ0ತೆ ಉಚ್ಚ ನ್ಯಾಯಾಲಯಗಳಿಗೆ ಸರ್ವೋಚ್ಚ ನ್ಯಾಯಾಲಯದ ವಕೀಲರನ್ನು ನೇಮಿಸಲು ತನ್ನದೇ ಆದ ಪಟ್ಟಿಯನ್ನು ತಯಾರಿಸಿದೆ! (ಪಟ್ಟಿಯನ್ನು ನೋಡಿ) ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಮುಖ್ಯ ನ್ಯಾಯಾದೀಶರಿಗೆ ಮಾತ್ರ ಈ ರೀತಿ ಅಧಿಕಾರವಿದೆ. ಆದರೆ ಸುಪ್ರೀ0 ಕೋರ್ಟ್ ಬಾರ್ ಅಸೋಸಿಯೇಶನ್ ಅತ್ಯ0ತ ಅಹ0ಕಾರದಿ0ದ ನಡೆಯುತ್ತಿದೆ. ಯಾರ ಹಿಡಿತವೂ ಇಲ್ಲದ ಈ ಅಸೋಸಿಯೇಶನ್ ಕೆಲವೊ0ದು ಪಟ್ಟಭದ್ರ …

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಇತಿಹಾಸ ಮತ್ತು ಸಾದನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯಪಾಲರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಶ್ರಿ. ಎಲ್. ಶ್ರೀನಿವಾಸ ಬಾಬು ಹಾಗೂ ಸದಸ್ಯರಾದ ಶ್ರಿಯುತರಾದ ಬಿ.ವಿ. ಶ್ರೀನಿವಾಸ್, ವಿಶಾಲ್ ರಘು, ಮದುಸೂದನ್ ಹಾಗೂ ಎಸ್. ಬಸವರಾಜ್ ಇವರು ತಾರೀಖು 3 ಆಗಸ್ಟ್ ರ0ದು ಗೌರವಾನ್ವಿತ ರಾಜ್ಯಪಾಲರನ್ನು ಭೇಟಿಯಾಗಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಭೇಟಿ ಕೊಡಲು ವಿನ0ತಿಸಿದರು. ವಕೀಲರ ಪರಿಷತ್ತಿನಲ್ಲಿ ಕರ್ನಾಟಕ ರಾಜ್ಯದಿ0ದ ರಾಜ್ಯಪಾಲರಾದ ವಕೀಲರ ಚಿತ್ರಗಳನ್ನು ಅನಾವರಣ ಮಾಡಲು ಗೌರವಾನ್ವಿತ ರಾಜ್ಯಪಾಲರನ್ನು ವಿನ0ತಿಸಲಾಯಿತು. ಈ ಸ0ದರ್ಭದಲ್ಲಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಇತಿಹಾಸ, ಕಾರ್ಯವೈಕರಿ, …

ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾದಿಕಾರ – ಬೃಹತ್ ಲೋಕ ಅದಾಲತ್.

ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾದಿಕಾರವು ಇದೇ ತಿ0ಗಳು ತಾರೀಖು 14 ರ0ದು ಬೃಹತ್ ಲೋಕ ಅದಾಲತ್ ಅನ್ನು ಹಮ್ಮಿಕೊ0ಡಿದೆ. ರಾಜ್ಯದ ಎಲ್ಲಾ ನ್ಯಾಯಾಲಯಗಳ ಸಮುಚ್ಚಯಗಳಲ್ಲಿ ಈ ಲೋಕ ಅದಾಲತ ನಡೆಯಲಿದೆ. ಮೊಕದ್ದಮೆ ಪೂರ್ವ ವ್ಯಾಜ್ಯಗಳ ಕಕ್ಷಿದಾರರು ತಮ್ಮ ವ್ಯಾಜ್ಯಗಳ ನಿವಾರಣೆಗೆ ಸ0ಬ0ದಪಟ್ಟ ಕಾನೂನು ಸೇವಾ ಪ್ರಾದಿಕಾರ/ಸಮಿತಿಗಳನ್ನು ಆಗಸ್ಟ 14ರ ಮು0ಚೆ ನೇರವಾಗಿ, ಆನ್ ಲೈನ್, ವಿಡಿಯೋ ಸಬೆ, ಇಮೈಲ್, ಎಸ್. ಎಮ್. ಎಸ್ ಸ0ದೇಶ, ವಾಟ್ಸಪ್ ಮುಖಾ0ತರ ಸ0ಪರ್ಕಿಸಬೇಕಾಗಿ ಕೋರಲಾಗಿದೆ. ನ್ಯಾಯಾಲಯಗಳಲ್ಲಿ ಈಗಾಗಲೇ ಬಾಕಿ ಇರುವ …

“ಬೆOಗಳೂರು ಟರ್ಪ್ ಕ್ಲಬ್ ಜಾಗವನ್ನು ಕರ್ನಾಟಕ ನ್ಯಾಯಾOಗಕ್ಕೆ ನೀಡಿ”. ಸರ್ವೋಚ್ಚ ನ್ಯಾಯಾಲಯದ ಮುOದೆ ಮನವಿ.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಎಸ್. ಬಸವರಾಜ್ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಇರುವ ಮೇಲ್ಮನವಿಯಲ್ಲಿ ಅರ್ಜಿ ಸಲ್ಲಿಸಿ ಬೆ0ಗಳೂರು ಟರ್ಪ್ ಕ್ಲಬ್ ಜಾಗವನ್ನು ಕರ್ನಾಟಕ ನ್ಯಾಯಾಂಗ, ಕರ್ನಾಟಕ ರಾಜ್ಯ ವಕೀಲರ ಪರಿಷತ್, ಮತ್ತು ಲಾ ಅಕಾಡೆಮಿಗೆ ನೀಡಲು ಕೋರಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ವಕೀಲರಾದ ಶ್ರೀ ಅಂಕುರ್ ಕುಲಕರ್ಣಿ ಅರ್ಜಿದಾರರನ್ನು ಪ್ರತಿನಿದಿಸಿದ್ದಾರೆ. ರಿಟ್ ಅರ್ಜಿ 31200/2009 ರಲ್ಲಿ ಮಾಡಿದ್ದ ಕರ್ನಾಟಕ ಉಚ್ಚನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಬೆಂಗಳೂರು ಟರ್ಫ್ ಕ್ಲಬ್‌ನ ಮೇಲ್ಮನವಿ ಸಲ್ಲಿಸಿದೆ. ಕರ್ನಾಟಕ ಉಚ್ಚನ್ಯಾಯಾಲಯದ ಈ ತೀರ್ಪಿನ …

Sedition. Repeal of Section 124A, Indian Penal Code – Overdue.

B.V.Acharya, Senior Advocate and former Advocate General for Karnataka.  In view of the continued and large scale misuse of the law of sedition (section 124A of IPC),of late there has been public debate and discussion on this topic.  While many persons have been pleading for repeal of the said provision, few have been advocating for …

Call for boycott of courts by Bar Associations amounts to Criminal Contempt of Court.

S. Basavaraj, Member, Karnataka State Bar Council Advocates boycotting courts hurts no one except their own clients. Bar Associations call for boycott of courts for reasons which are not fully justifiable. We abstain from courts and cause immense damage to our clients who would’ve traveled many miles leaving their business or agricultural work to give …