ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾದಿಕಾರವು ಇದೇ ತಿ0ಗಳು ತಾರೀಖು 14 ರ0ದು ಬೃಹತ್ ಲೋಕ ಅದಾಲತ್ ಅನ್ನು ಹಮ್ಮಿಕೊ0ಡಿದೆ. ರಾಜ್ಯದ ಎಲ್ಲಾ ನ್ಯಾಯಾಲಯಗಳ ಸಮುಚ್ಚಯಗಳಲ್ಲಿ ಈ ಲೋಕ ಅದಾಲತ ನಡೆಯಲಿದೆ. ಮೊಕದ್ದಮೆ ಪೂರ್ವ ವ್ಯಾಜ್ಯಗಳ ಕಕ್ಷಿದಾರರು ತಮ್ಮ ವ್ಯಾಜ್ಯಗಳ ನಿವಾರಣೆಗೆ ಸ0ಬ0ದಪಟ್ಟ ಕಾನೂನು ಸೇವಾ ಪ್ರಾದಿಕಾರ/ಸಮಿತಿಗಳನ್ನು ಆಗಸ್ಟ 14ರ ಮು0ಚೆ ನೇರವಾಗಿ, ಆನ್ ಲೈನ್, ವಿಡಿಯೋ ಸಬೆ, ಇಮೈಲ್, ಎಸ್. ಎಮ್. ಎಸ್ ಸ0ದೇಶ, ವಾಟ್ಸಪ್ ಮುಖಾ0ತರ ಸ0ಪರ್ಕಿಸಬೇಕಾಗಿ ಕೋರಲಾಗಿದೆ. ನ್ಯಾಯಾಲಯಗಳಲ್ಲಿ ಈಗಾಗಲೇ ಬಾಕಿ ಇರುವ …
Continue reading “ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾದಿಕಾರ – ಬೃಹತ್ ಲೋಕ ಅದಾಲತ್.”