
ಬೆ0ಗಳೂರಿನ ಹನ್ನೊ0ದು ಹೃದಯವ0ತ ಮಹಿಳೆಯರು ದಕ್ಷ ಲೀಗಲ್ ಕರೆಗೆ ಓಗೊಟ್ಟು ಕರೋನ ಸ0ತ್ರಸ್ತ ವಕೀಲರಿಗೆ ಉಚಿತ ಊಟದ ವ್ಯವಸ್ತೆ ಮಾಡಲು ಮು0ದೆ ಬ0ದಿದ್ದಾರೆ. ಈ ವ್ಯವಸ್ತೆಯ ಚಾಲನೆಯನ್ನು ತಾರೀಖು 11 ಮೇ 2021 ರ0ದು ಸ0ಜೆ 5:30ಕ್ಕೆ ಕರ್ನಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶ್ರಿ. ಏ.ಎನ್. ವೇಣುಗೋಪಾಲಗೌಡ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅದ್ಯಕ್ಷರಾದ ಶ್ರಿ. ಶ್ರೀನಿವಾಸ ಬಾಬು ಮುಖ್ಯ ಅಥಿತಿಯಾಗಲಿದ್ದಾರೆ.
ತಕ್ಷಣದಲ್ಲಿ ಬೆ0ಗಳೂರಿಗೆ ಸಿಮೀತವಾದ ಈ ವ್ಯವಸ್ತೆಯನ್ನು ಉಳಿದ ಜಿಲ್ಲೆ, ತಾಲೂಕುಗಳಿಗೂ ವಿಸ್ತರಿಸುವ ಪ್ರಯತ್ನವಿದೆ.
ತಮಗೆಲ್ಲರೆಗೂ ಆದರದ ಸುಸ್ವಾಗತ.
Very good job, ಒಳ್ಳೆಯ ಕೆಲಸಕ್ಕೆ ಸದಾ ನಿಮ್ಮ ಜೊತೆ ನಮ್ಮ ಕೈ ಜೋಡಿಸುತ್ತದೆ
LikeLike