ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಹಿರಿಯ ಹಾಗು ಮಾಜಿ ಸದಸ್ಯರು, ಅಧ್ಯಕ್ಷರು ಹಾಗೂ ಉಪಾದ್ಯಕ್ಷರುಗಳ ಕನಸಿನ೦ತೆ ಹಲವಾರು ವರ್ಷಗಳ ಹಿ೦ದೆ ಸ್ಥಾಪಿತವಾದ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಲಾ ಅಕೆಡೆಮಿಗೆ ಮತ್ತೆ ಚೈತನ್ಯ ತು೦ಬುವ ಕೆಲಸವನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಕೈಗೊ೦ಡಿದೆ. ಸೆಪ್ಟೆ೦ಬರ್ ತಾರೀಖು 28 ರ೦ದು ಲಾ ಅಕೆಡೆಮಿಯ ವೆಬ್ ಸೈಟ್ ಮತ್ತು ಕಾರ್ಯಕ್ರಮಗಳ ಉದ್ಘಾಟನೆ ನಡೆಯಿತು. ಕಾರ್ಯಕ್ರಮದ ವಿಡಿಯೋ ಲಿ೦ಕ್ ಇಲ್ಲಿದೆ – https://www.youtube.com/watch?v=Nt6j7eor_0o&t=92s ಪರಿಷತ್ತಿನ ಅಡಿಯಲ್ಲಿ ಲಾ ಅಕೆಡೆಮಿಯು ಸ್ವ೦ತವಾಗಿ ರಾಜ್ಯಾ೦ದ್ಯ೦ತ …
Continue reading “ಕರ್ನಾಟಕ ರಾಜ್ಯ ವಕೀಲರ ಪರಿಷತ್ ಲಾ ಅಕೆಡೆಮಿಗೆ ಹೊಸ ಚೈತನ್ಯ”