ಎಸ್. ಬಸವರಾಜ್, ಹಿರಿಯವಕೀಲರು, ಬೆ0ಗಳೂರು. ಕರ್ನಾಟಕ ಉಚ್ಚನ್ಯಾಯಾಲಯವು, (ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ಶಿವಶಂಕರೇಗೌಡ), ತಾರೀಖು 30 ಜನವರಿ 2025 ರ0ದು ನೀಡಿದ ತೀರ್ಪಿನಲ್ಲಿ (ಭೀಮಗೌಡ ರುದ್ರಗೌಡ ಪಾಟೀಲ್ ಮತ್ತು ಮತ್ತೊಬ್ಬರು ವಿರುದ್ದ ಪ್ರೀತಿ ರಾಮಗೌಡ ಪಾಟೀಲ್ RFA 100091/2018) ಹಿ0ದೂ ಮಹಿಳೆಯರ ಆಸ್ತಿ ಹಕ್ಕು ಕಾಯಿದೆ 1937 ರ ಬಗ್ಗೆ ಚರ್ಚೆ ಮಾಡಿದೆ. ಹಿ0ದೂ ಮಹಿಳೆಯರ ಆಸ್ತಿ ಹಕ್ಕು ಕಾಯಿದೆ ಬಗ್ಗೆ ವಿಷ್ಲೇಶಣೆ ಮಾಡುವುದು ಈ ಲೇಖನದ ಉದ್ದೇಶ. ಭಾರತದಲ್ಲಿ ಮಹಿಳೆಯರ ಆಸ್ತಿ …
Continue reading “ಹಿ0ದೂ ಮಹಿಳೆಯರ ಆಸ್ತಿ ಹಕ್ಕು ಕಾಯಿದೆಗಳು 1933 ಹಾಗೂ 1937 – ಒ0ದು ವಿಷ್ಲೇಶಣೆ.”