-ಶ್ರೀನಿವಾಸ ಬಾಬು ಎಲ್. ಅಧ್ಯಕ್ಷರು, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು. ವಕೀಲರ ಕಲ್ಯಾಣಕ್ಕಾಗಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಕರ್ನಾಟಕ ಸರ್ಕಾರದಿ0ದ ಐದು ಕೋಟಿ ರೂಗಳ ಧನಸಹಾಯ ಪಡೆಯಲು ಕಾರಣರಾದ ಕರ್ನಾಟಕ ಸರ್ಕಾರದ ಅಡ್ವೋಕೇಟ್ ಜನರಲ್ ಶ್ರೀ. ಪ್ರಭುಲಿ0ಗ್ ನಾವದಗಿ ಇವರಿಗೆ ಅಭಿನ0ದನೆ ಸಲ್ಲಿಸುತ್ತೇನೆ. ಸರ್ಕಾರದ ಮನವೊಲಿಸಿ ಈ ಕಷ್ಟ ಕಾಲದಲ್ಲಿ ವಕೀಲರಿಗೆ ಹಣ ಬಿಡುಗಡೆ ಮಾಡಲು ಶ್ರೀ. ಪ್ರಭುಲಿ0ಗ್ ನಾವದಗಿ ಇವರು ಪಟ್ಟ ಪ್ರಯತ್ನ ಪರಿಷತ್ತಿನ ಎಲ್ಲ ಸದಸ್ಯರಿಗೂ ತಿಳಿದಿದೆ. ಅಡ್ವೊಕೇಟ್ ಜನರಲ್ ರವರು ಕರ್ನಾಟಕ …
Continue reading “ವಕೀಲರ ಕಲ್ಯಾಣದಲ್ಲಿ ಮಹತ್ತರ ಪಾತ್ರ ವಹಿಸಿದ ಶ್ರೀ. ಪ್ರಭುಲಿ0ಗ್ ನಾವದಗಿ ಇವರಿಗೆ ಅಭಿನ0ದನೆಗಳು.”