ಬಸವರಾಜ್ ಎಸ್. ಹಿರಿಯ ವಕೀಲರು. ಭಾರತದಲ್ಲಿ ಕಾರ್ಮಿಕರು ಮತ್ತು ಉದ್ಯಮಗಳ ನಡುವಿನ ಸಂಘರ್ಷ ಬಹುಕಾಲದಿಂದ ನಡೆಯುತ್ತಿರುವ ವಿಷಯವಾಗಿದೆ. ಕಾರ್ಮಿಕರು ಉತ್ತಮ ವೇತನ, ಸಮಂಜಸವಾದ ಕೆಲಸದ ಸಮಯ, ಸುರಕ್ಷಿತ ಕೆಲಸದ ಪರಿಸರ ಮತ್ತು ಅನ್ಯಾಯಕರ ವಜಾಗೊಳಿಸುವಿಕೆಯಿಂದ ರಕ್ಷಣೆಯನ್ನು ಕೇಳಿದರೆ, ಉದ್ಯಮಗಳು ಉತ್ಪಾದಕತೆ, ಲಾಭದಾಯಕತೆ ಮತ್ತು ಕಾರ್ಯಕ್ಷಮತೆಯನ್ನು ಉಳಿಸಿಕೊಳ್ಳಲು ಹೆಚ್ಚು ಸ್ವಾತಂತ್ರ್ಯವನ್ನು ಬಯಸುತ್ತವೆ. ಈ ಹಿನ್ನೆಲೆದಲ್ಲಿ, ಕಾರ್ಮಿಕ ಹಕ್ಕುಗಳು ಮತ್ತು ಉದ್ಯಮಗಳ ಹಿತಾಸಕ್ತಿಗಳ ನಡುವೆ ಸಮತೋಲನ ಸಾಧಿಸುವುದು ಕಾನೂನು ವ್ಯವಸ್ಥೆಯ ಪ್ರಮುಖ ಗುರಿಯಾಗಿದೆ. “ಕೈಗಾರಿಕೆ“ ಅ0ದರೆ ಏನು? ಯಾವ ಯಾವ …
Continue reading “ಕೈಗಾರಿಕೆ/ಉದ್ಯಮ ಅOದರೆ ಏನು?. ಸರ್ವೋಚ್ಚ ನ್ಯಾಯಾಲಯ ನೀಡಲಿರುವ ಮಹತ್ತರ ತೀರ್ಪು.”