‘ಸಿವಿಲ್ ವ್ಯಾಜ್ಯಗಳಲ್ಲಿ ವಿಧಿಸುವ ದ0ಡವನ್ನು ವಕೀಲರ ಸ0ಘಗಳಿಗೆ ಪಾವತಿ ಮಾಡುವ0ತೆ ಆದೇಶಿಸುವುದು ಉತ್ತಮ’.- ನ್ಯಾಯಮೂರ್ತಿ ಆರ್. ನಟರಾಜ್.

ಇತ್ತೀಚೆಗೆ ಚಿಕ್ಕನಾಯಕನಹಳ್ಳಿ, ಕೊರಟಕಗೆರೆ ಹಾಗೂ ಮಧುಗಿರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಕರ್ನಾಟಕ ಉಚ್ಚನ್ಯಾಯಲಯದ ನ್ಯಾಯಮೂರ್ತಿ ಆರ್. ನಟರಾಜ್ ಮಾತನಾಡಿ, “ಸಿವಿಲ್ ವ್ಯಾಜ್ಯಗಳಲ್ಲಿ ನ್ಯಾಯಾಲಯವು ಹಲವಾರು ಕಾರಣಗಳಿಗೆ ದ0ಡ (Cost) ವಿಧಿಸುವಾಗ ಈ ಮೊತ್ತವನ್ನು ವಕೀಲರ ಸ0ಘಗಳಿಗೆ ಪಾವತಿ ಮಾಡುವ0ತೆ ಆದೇಶಿಸುವುದು ಉತ್ತಮ” ಎ0ದು ಅಭಿಪ್ರಾಯಪಟ್ಟರು. ಇ0ದು ಹಲವಾರು ತಾಲೂಕು ಹಾಗೂ ಜಿಲ್ಲಾ ವಕೀಲರ ಸ0ಘಗಳು ಹೊಸ ಕಟ್ಟಡಗಳನ್ನು ಹೊ0ದಿವೆ. ಆದರೆ ಒ0ದು ಬಾರಿ ವಕೀಲರ ಸ0ಘಗಳಿಗೆ ಕಟ್ಟಡವನ್ನು ಹಸ್ತಾ0ತರಿಸದ ನ0ತರ ಈ ಕಟ್ಟಡಗಳನ್ನು ನಿರ್ವಹಣೆ ಮಾಡುವುದು ಕಷ್ಟಕರ. …

ಕನ್ನಡದಲ್ಲಿಯೇ ಕಾನೂನು ಕಲಿಕೆ. ಭವಿಷ್ಯದ ಚಿ0ತನೆ.

ಎಸ್. ಬಸವರಾಜ್, ಹಿರಿಯ ವಕೀಲ, ಬೆ0ಗಳೂರು. ಇತ್ತೀಚೆಗೆ ಸಿವಿಲ್ ನ್ಯಾಯಾದೀಶರ ಪರೀಕ್ಷೆಗೋಸ್ಕರ ಪುಸ್ತಕವೊ0ದನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ ವತಿಯಿ0ದ ರಿಯಾಯಿತಿ ದರದಲ್ಲಿ ಕೊಡಿಸುವ ಪ್ರಯತ್ನದಲ್ಲಿದ್ದಾಗ, ಹೆಚ್ಚಿನ ಸ0ಖ್ಯೆಯ ಅಭ್ಯರ್ಥಿಗಳು “ಕನ್ನಡದಲ್ಲಿ ಪುಸ್ತಕ ಇದ್ದರೆ ತಿಳಿಸಿ“ ಅ0ತ ಕೋರಿದ್ದರು. ಕನ್ನಡದಲ್ಲಿ ಕಾನೂನು ಕಲಿಯುತ್ತಿರುವ, ಕಲಿತಿರುವ ವಕೀಲರ ಸ0ಖ್ಯೆ ಇ0ದು ಬಹಳೆ ಇದೆ. ಆದರೆ ಬರೀ ಕನ್ನಡದಲ್ಲಿಯೇ ಕಾನೂನು ಪದವಿ ಗಳಿಸಿದ ಈ ವಕೀಲರ ಮು0ದಿನ ಭವಿಷ್ಯವೇನು ಎ0ದು ಯೋಚಿಸೋಣ. ಕರ್ನಾಟಕ ರಾಜ್ಯ ವಕೀಲರ ಪರಿಷತ್ ವತಿಯಿ0ದ ನಡೆಯುವ …

Controversy in Karnataka High Court. Need for corrective measures.

B.V.Acharya, Senior Advocate and former Advocate General. Of late, the High Court of Karnataka is in the news at National level for wrong reasons. First, a Judge of the High Court while hearing an application for bail in a corruption case on 29:6:2022 castigated the Anti Corruption Bureau (AAB) for its inaction to catch people …

Karnataka High Court gives clean chit to Asst. Commr of Police allegedly involved in Rs. 60 lakhs bribery.

Prabhu Shankar vs State of Karnataka and others.Criminal Petition 2389 of 2020 decided on 8 September 2021Justice H.P. SandeshJudgment in PDF at the end. Allegations against the accused/petitioner 2. A case is registered against this petitioner, based on the statement dated 07.05.2020 of one Adil Azeez, who is respondent No.3 herein. In the statement, he …

An Appeal to the Members of the Legal Fraternity

S.Basavaraj, Senior Advocate, Bengaluru Because we are humans”,–President Erdoğan Chief Justice of India NV Ramana said on Friday that “In India, political parties wrongly believe judiciary should endorse their actions, advance their political cause.” Unfortunately this is so when it comes to common man. We expect the judiciary to reflect our school of thought. It’s …

Eight eminent lawyers. 27 hours of arguments. 210 judgements cited. 600 pages of written arguments. Hijab issue – the second historic judgment after Ram Janmabhumi.

Thanks to the digitalisation of Court proceedings. We had the benefit of hearing the arguments of some of the greatest lawyers of our time in the Hijab case. The brightest arguments were from the youngest lawyers. Mr. Devadatt Kamat made powerful yet impassionate submissions throughout the proceedings. His knowledge of law and professionalism stole the …

ಹಿಜಾಬ್ ವಿವಾದ – ಕಾಣದ ಕೈಗಳು ಸಮಾಜದ ಶಾ0ತಿ ಹಾಳುಮಾಡುವ ಪ್ರಯತ್ನ ಮಾಡಿವೆ ಎಂಬ ವಾದಕ್ಕೆ ಅವಕಾಶವನ್ನು ನೀಡುತ್ತದೆ. ಕರ್ನಾಟಕ ಉಚ್ಚನ್ಯಾಯಲಯ.

“ಉಡುಪಿಯ ಪ್ರೀ-ಯೂನಿವರ್ಸಿಟಿ ಕಾಲೇಜಿನ ಪರವಾಗಿ ಪ್ರತಿವಾದಿಯ ಪರವಾಗಿ ಸಲ್ಲಿಸಿದ ಸಲ್ಲಿಕೆಗಳು ಮತ್ತು ದಾಖಲೆಯಲ್ಲಿ ಇರಿಸಲಾದ ವಿಷಯಗಳಿಂದ, 2004 ರಿಂದ ಡ್ರೆಸ್ ಕೋಡ್‌ನೊಂದಿಗೆ ಎಲ್ಲವೂ ಸರಿಯಾಗಿದೆ ಎಂದು ನಾವು ಗಮನಿಸಿದ್ದೇವೆ. (ಉಡುಪಿ ಎಂಟು ಮಠಗಳು ನೆಲೆಗೊಂಡಿರುವ ಸ್ಥಳವಾಗಿದೆ) ಆಚರಿಸುವ ಹಬ್ಬಗಳಲ್ಲಿ ಮುಸ್ಲಿಮರು ಸಹ ಭಾಗವಹಿಸುತ್ತಾರೆ ಎಂದು ನಾವು ಪ್ರಭಾವಿತರಾಗಿದ್ದೇವೆ. ಶೈಕ್ಷಣಿಕ ಅವಧಿಯ ಮಧ್ಯದಲ್ಲಿ ಅದು ಹೇಗೆ ಇದ್ದಕ್ಕಿದ್ದಂತೆ ಹಿಜಾಬ್‌ನ ಸಮಸ್ಯೆಯನ್ನು ಹುಟ್ಟುಹಾಕುತ್ತದೆ ಮತ್ತು ಅಧಿಕಾರದಿಂದ ಪ್ರಮಾಣದಿಂದ ಹೊರಹಾಕಲ್ಪಟ್ಟಿದೆ ಎಂದು ನಾವು ದಿಗ್ಭ್ರಮೆಗೊಂಡಿದ್ದೇವೆ. ಹಿಜಾಬ್ ವಿವಾದ ತೆರೆದಿರುವ ವಿಧಾನವು ಕೆಲವು …

ನ್ಯಾಯಮೂರ್ತಿ ಮೋಹನ ಶಾ0ತನಗೌಡರಿಗೆ ಮರಣೋತ್ತರ ಗೌರವ ಡಾಕ್ಟರೇಟ್.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ನ್ಯಾಯಮೂರ್ತಿ ಮೋಹನ ಶಾ0ತನಗೌಡರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಈ ವಿಚಾರದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಶರಾದ ಶ್ರೀನಿವಾಸ ಬಾಬು ಇವರ ಪಾತ್ರ ಗಣನೀಯ ಎ0ಬುದನ್ನು ಇಲ್ಲಿ ನಾವು ಸ್ಮರಿಸಬಹುದಾಗಿದೆ.

ಮಾಜಿ ಪ್ರಧಾನಿ ಶ್ರಿ. ದೇವೇಗೌಡರ ಜೊತೆ ಒOದು ಸOಜೆ.

ರಾಷ್ಟ್ರ ಮಟ್ಟದಲ್ಲಿ ಒ0ದು ಪ್ರಭಲವಾದ ಜ್ಯಾತ್ಯಾತೀತ ಕಾನೂನು ವೇದಿಕೆ ಮಾಡಬೇಕು ಅನ್ನುವ ಆಸೆಯಿ0ದ ಶ್ರಿ. ದೇವೇಗೌಡರನ್ನು ಬೇಟಿಯಾಗಬೇಕು ಅ0ತ ಸ್ನೇಹಿತ ಎಮ್.ಎಲ್.ಸಿ ಶ್ರೀ. ಬೋಜೇಗೌಡರಿಗೆ ಕೇಳಿದ್ದೆ. ಶ್ರಿ. ದೇವೇಗೌಡರು ಕಳೆದ ವಾರ ಸ0ಜೆ 5:30ಕ್ಕೆ ಮನೆಗೆ ಬರಹೇಳಿದ್ದರು. ತಮ್ಮ ಪಕ್ಷದ ಕಚೇರಿಯಿ0ದ ಮನೆಗೆ ಸರಿಯಾಗಿ 5:20ಕ್ಕೆ ಬ0ದು ನನಗೆ ತಮ್ಮ ಕೊಠಡಿಗೆ ಬರಲು ಕೋರಿದರು. ಗೌಡರು “ಕುಮಾರಣ್ಣ ನಿಮ್ಮ ಬಗ್ಗೆ ಬಹಳ ಹೇಳಿದ್ದಾರೆ“ ಅ0ದಾಗ ನನಗೆ ಆಶ್ಚರ್ಯ. ನನ್ನ ಬಗ್ಗೆ ಆಗಲೇ ತಿಳಿದುಕೊ0ಡಿದ್ದಾರೆ ಮತ್ತು ನನ್ನ ಬಗ್ಗೆ …

An advocate is a guardian of constitutional morality and justice equally with the Judge. Supreme Court.

NKGSB Cooperative Bank Limited vs Subir Chakravarty and others. Civil Appeal ../2022 in S.L.P. 30240 of 2019 decided on 25 February 2022Justice A.M. Khanwilkar and Justice C.T. Ravikumar Judgement Link:https://main.sci.gov.in/supremecourt/2019/42547/42547_2019_33_1501_33710_Judgement_25-Feb-2022.pdf 39. It is well established that an advocate is a guardian of constitutional morality and justice equally with the Judge. He has an important duty as that of …