ಸಾಲ ಮ೦ಜೂರು ವಿತರಣೆ ಇತರೆ ಸಿವಿಲ್ ವಿಷಯಗಳ ಬಗ್ಗೆ ಬ್ಯಾ೦ಕ್ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಬರುವುದಿಲ್ಲ. ಸರ್ಫ಼ಾಸಿ ಕಾಯ್ದೆ ಅಡಿ ಕ್ರಮ ಕೈಗೊಳ್ಳಬಹುದು. ಸರ್ವೋಚ್ಚ ನ್ಯಾಯಾಲಯ. ಸಾಲವನ್ನು ಸರಿಯಾದ ಸಮಯದಲ್ಲಿ ವಿತರಣೆ ಮಾಡದ್ದರಿ೦ದ ತನಗೆ ನಷ್ಟವಾಗಿದೆ ಎ೦ದು ಕ್ರಿಮಿನಲ್ ಮೊಕದ್ದಮೆಯನ್ನು ಸಾಲಗಾರರು ಹೂಡಿದ್ದರು. ಇದನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿ ಸಾಲಗಾರನು ಸರ್ಫ಼ಾಸಿ ಕಾಯ್ದೆ ಅಡಿ ಕ್ರಮ ಕೈಗೊಳ್ಳಬಹುದೆ೦ದು ಅಭಿಪ್ರಾಯಪಟ್ಟಿದೆ ಕೆ. ವಿರುಪಾಕ್ಶ ಮತ್ತು ಇತರರು -ವಿರುದ್ದ- ಕರ್ನಾಟಕ ರಾಜ್ಯ ಮತ್ತು ಇನ್ನೊಬ್ಬರು(2020) 4 ಎಸ್.ಸಿ.ಸಿ. …
Author Archives: rajdakshalegal
Criminal proceedings against Bank officials regarding sanction and disbursement of loan – not maintainable since remedy is under SARFAESI Act. (Judgment enclosed)
Criminal proceedings against Bank officials. Complaint that the bank officers acted illegally in not fully sanctioning the loan and caused loss to borrower. Alternative remedy available under SARFAESI Act. Criminal proceedings on the allegations which are civil in nature are liable to be quashed.Sanction of loan, creation of mortgage and the manner in which the …
The Consumer Protection Act, 1986
ನಿರ್ದಿಷ್ಟ ಕಾರ್ಯಕ್ಷಮತೆಗಾಗಿ ದಾವೆ. (ಸೂಟ್ ಫ಼ಾರ್ ಸ್ಪೆಸಿಫ಼ಿಕ್ ಪರ್ಫ಼ಾರ್ಮೆನ್ಸ್). ಕಾಲಮಿತಿ.
ನಿರ್ದಿಷ್ಟ ಕಾರ್ಯಕ್ಷಮತೆಗಾಗಿ ದಾವೆ. ಸೂಟ್ ಫ಼ಾರ್ ಸ್ಪೆಸಿಫ಼ಿಕ್ ಪರ್ಫ಼ಾರ್ಮೆನ್ಸ್. ಕಾಲಮಿತಿ. ಖರೀದಿಗೆ ಒಪ್ಪ೦ದವಾದ ಜಮೀನು ಒಪ್ಪ೦ದದ ನ೦ತರ ಭೂಸ್ವಾದೀನಕ್ಕೆ ಒಳಪಡುತ್ತದೆ. ಖರೀದಿದಾರನು ಜಮೀನನ್ನು ಭೂಸ್ವಾದೀನದಿ೦ದ ಹೊರತರಲು ದಾವೆ ಹೂಡಿ ಜಯಗಳಿಸುತ್ತಾನೆ. ಆದರೆ ನ೦ತರ ಮಾರಾಟಗಾರನು ಜಮೀನನ್ನು ಮಾರಾಟ ಮಾಡಲು ನಿರಾಕರಿಸುತ್ತಾನೆ. ಇ೦ತ ಸನ್ನಿವೇಶದಲ್ಲಿ, ನಿರ್ದಿಷ್ಟ ಕಾರ್ಯಕ್ಷಮತೆಗಾಗಿ ದಾವೆ ಹೂಡಲು ಕಾಲಮಿತಿಯು, ಜಮೀನು ಭೂಸ್ವಾದೀನದಿ೦ದ ಹೊರಬ೦ದ ನ೦ತರವೇ ಉ೦ಟಾಗುತ್ತದೆ. ಆದ್ದರಿ೦ದ ವಾದಿಯು ಹೂಡಿದ ದಾವೆಯು ಕಾಲಮಿತಿಯ ಒಳಗಿದೆ. ಹಾಗೂ ವಾದಿಯು ಯಾವತ್ತೂ ಜಮೀನು ಕೊಳ್ಳಲು ತಯಾರಿದ್ದಾನೆ. ದಾವೆಯನ್ನು ಉಚ್ಚನ್ಯಾಯಾಯಲವು …
Continue reading “ನಿರ್ದಿಷ್ಟ ಕಾರ್ಯಕ್ಷಮತೆಗಾಗಿ ದಾವೆ. (ಸೂಟ್ ಫ಼ಾರ್ ಸ್ಪೆಸಿಫ಼ಿಕ್ ಪರ್ಫ಼ಾರ್ಮೆನ್ಸ್). ಕಾಲಮಿತಿ.”
Suit for specific performance. Limitation starts after quashing of acquisition proceedings at the instance of the purchaser. (2020) 3 SCC 289 (Judgment enclosed)
Agreement to purchase. Acquisition proceedings initiated after the agreement. Acquisition proceedings were quashed at the instance of the purchaser. Time to sue for specific performance commences after quashing of the acquisition proceedings. The plaintiff has always been ready and willing to perform his part of the contract. Compiled by S.Basavaraj, Daksha Legal
ನಿರ್ದಿಷ್ಟ ಕಾರ್ಯಕ್ಷಮತೆಗೆ ವ್ಯಾಜ್ಯ. (ಸೂಟ್ ಫ಼ಾರ್ ಸ್ಪೆಸಿಫ಼ಿಕ್ ಪರ್ಮಾರ್ಮೆನ್ಸ್) ಸಿದ್ಧತೆ ಮತ್ತು ಇಚ್ಚೆ (ರೆಡಿನೆಸ್ ಅನ್ಡ್ ವಿಲ್ಲಿ೦ಗ್ ನೆಸ್)
ನಿರ್ದಿಷ್ಟ ಕಾರ್ಯಕ್ಷಮತೆಗೆ ವ್ಯಾಜ್ಯ. (ಸೂಟ್ ಫ಼ಾರ್ ಸ್ಪೆಸಿಫ಼ಿಕ್ ಪರ್ಮಾರ್ಮೆನ್ಸ್.) ಸಿದ್ಧತೆ ಮತ್ತು ಇಚ್ಚೆ (ರೆಡಿನೆಸ್ ಅನ್ಡ್ ವಿಲ್ಲಿ೦ಗ್ ನೆಸ್) ಹಾಗೂ ಹಣಕಾಸಿನ ಬಲ ಇವನ್ನು ಬರಿಯ ವ್ಯಾಜ್ಯ ಪತ್ರದ ಬರವಣಿಗೆಯಿ೦ದ ಮಾತ್ರ ಸಾಬೀತು ಪಡಿಸಲು ಸಾದ್ಯವಿಲ್ಲ. ಸಿದ್ಧ ಹಣವನ್ನು ನ್ಯಾಯಾಲಯಕ್ಕೆ ತೋರಿಸುವ ಅಗತ್ಯವಿಲ್ಲದಿದ್ದರೂ, ಒಪ್ಪಂದದಲ್ಲಿ ಆಲೋಚಿಸಿದಕಾಲಾವಧಿಯಲ್ಲಿ ಪರಿಗಣನೆಯಮೊತ್ತವನ್ನು ಉತ್ಪಾದಿಸುವ ಶಕ್ತಿ ಅವನಿಗೆ ಇದೆ ಎಂದುಸಾಬೀತುಪಡಿಸುವುದುಕಡ್ಡಾಯವಾಗಿದೆ. ಪ್ಯಾರಾಗಳು13 ರಿಂದ 24. (ತೀರ್ಪು ಲಗತ್ತಿಸಿದೆ). ಸಿ.ಎಸ್.ವೆಂಕಟೇಶ್ ವಿರುದ್ಧಎ.ಎಸ್.ಸಿ.ಮೂರ್ತಿ (2020) 3 ಎಸ್. ಸಿ. ಸಿ 280
Suit for Specific Performance. Readiness and willingness.
Suit for specific performance. Readiness and willingness. Mere plea that the plaintiff was ready to pay consideration without any material to substantiate cannot be accepted. Though it is not necessary to produce ready money, it is mandatory to prove that he had the means to generate consideration amount within the timeframe contemplated in the contract. …
Continue reading “Suit for Specific Performance. Readiness and willingness.”
ಸಿವಿಲ್ ಪ್ರೊಸೀಜರ್ ಕೋಡ್. ಆದೇಶ 7 ನಿಯಮ 11. ಪೂರ್ಣ ಮಾರಾಟದ ಹಣ ಪಾವತಿಸಲಾಗದ ಕಾರಣಕ್ಕೆ ಮಾರಾಟ ಪತ್ರವನ್ನು ರದ್ದುಗೊಳಿಸುವ ದಾವೆಯನ್ನು ಮಾರಾಟಗಾರನು ಹೂಡಲು ಬರುವುದಿಲ್ಲ. ಮಾರಾಟಗಾರನು ಹಣ ವಸೂಲಾತಿಗಾಗಿ ಪ್ರತ್ಯೇಕ ದಾವೆ ಹೂಡಬಹುದು. ಸುಪ್ರೀಂ ಕೋರ್ಟ್ 9 ಜುಲೈ 2020.
ಸಿವಿಲ್ ಪ್ರೊಸೀಜರ್ ಕೋಡ್. ಆದೇಶ 7 ನಿಯಮ 11. ಪೂರ್ಣ ಮಾರಾಟದ ಹಣ ಪಾವತಿಸಲಾಗದ ಕಾರಣಕ್ಕೆ ಮಾರಾಟ ಪತ್ರವನ್ನು ರದ್ದುಗೊಳಿಸುವ ದಾವೆಯನ್ನು ಮಾರಾಟಗಾರನು ಹೂಡಲು ಬರುವುದಿಲ್ಲ. ಈ ರೀತಿಯ ದಾವೆಗಳು ಆದೇಶ 7 ನಿಯಮ 11 (ಎ) ಅಡಿಯಲ್ಲಿ ತಿರಸ್ಕರಿಸಬೇಕಾಗುತ್ತವೆ. ಮಾರಾಟಗಾರನು ಹಣ ವಸೂಲಾತಿಗಾಗಿ ಪ್ರತ್ಯೇಕ ದಾವೆ ಹೂಡಬಹುದು. ಸುಪ್ರೀಂ ಕೋರ್ಟ್ 9 ಜುಲೈ 2020. ದಾಹಿಬೆನ್ Vs ಅರವಿಂದ್ ಭಾಯಿ ಕಲ್ಯಾಣ್ ಜಿ ಭುನ್ಸಾಲಿಸಿವಿಲ್ ಮೇಲ್ಮನವಿ 9519/20109 ಜುಲೈ 2020 ರಂದು ನಿರ್ಧರಿಸಲಾಯಿತುನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ನ್ಯಾಯಮೂರ್ತಿ …
Refusal to grant financial moratorium. Writ against private banks to implement RBI Circular can be issued. Karnataka High Court.
8 July 2020. The Karnataka High Court has held that a Writ Petition under Article 226 of the Constitution of India is maintainable against private banks seeking implementation of the Circular issued by the Reserve Bank of India dated 27 March 2020. Justice Suraj Govindaraj framed a specific question as to whether a writ of …