ಸಾದನೆಯ ಹಾದಿಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು. ನ್ಯಾಯಮೂರ್ತಿ ಡಾ. ಎನ್. ಕುಮಾರ್ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಲಾ ಅಕೆಡೆಮಿಯು ಏರ್ಪಡಿಸಿದ್ದ Civil Procedure Code, 1908 ಅ0ತರ್ಜಾಲ ಉಪನ್ಯಾಸ ಕಾರ್ಯಕ್ರಮದಲ್ಲಿ ತಾರೀಖು 3 ನವೆ0ಬರ್ – 13 ನವೆ0ಬರ್ ವರೆಗೆ ಉಪನ್ಯಾಸ ನೀಡಿದ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಾ. ಎನ್. ಕುಮಾರ್, ಕಾರ್ಯಕ್ರಮದ ಮುಕ್ತ್ಯಾಯ ಸಮಾರ0ಭದ0ದು ಅಭಿನ0ದನೆ ಸ್ವೀಕರಿಸಿ ಮಾತನಾಡಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಕೈಗೊ0ಡಿರುವ ಕಾರ್ಯಗಳ ಬಗ್ಗೆ ಪ್ರಶ0ಶೆ …
Continue reading ““ಸಾದನೆಯ ಹಾದಿಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು.” – ನ್ಯಾಯಮೂರ್ತಿ ಡಾ. ಎನ್. ಕುಮಾರ್.”