Justice Maletira Ponnappa Chinnappa. A compassionate judge and thorough gentleman.

One more humane judge from Karnataka has parted our company thus creating huge vacuum in legal segment. Some judges go beyond the call of their duty to exhibit simplicity, empathy and discipline to such an extent, they remain in our midst eternally even after they retire. Our remotest posterity shall recall their achievements with pride.Justice …

“ಉಚ್ಚನ್ಯಾಯಾಲಯಗಳು ಕೋವಿಡ್ ವಿಚಾರದಲ್ಲಿ ಸರ್ಕಾರಗಳ ವಿರುದ್ದ ಬಳಸುತ್ತಿರುವ ಭಾಷೆ ಸರಿಯಲ್ಲ.” – ಬಿ.ವಿ. ಆಚಾರ್ಯ.

ಕೆಳದಿನಗಳ ಹಿ0ದೆ ಸರ್ವೋಚ್ಚ ನ್ಯಾಯಾಲಯವು, ಮದ್ರಾಸ್ ಉಚ್ಚ ನ್ಯಾಯಾಲಯದ “ಚುನಾವಣಾ ಆಯೋಗದ ಮೇಲೆ ಕೊಲೆ ಆರೊಪ ಹೊರೆಸಬೇಕು” ಎ0ದು ಹೇಳಿಕೆ ಕಠಿಣವಾದದ್ದು ಹಾಗೂ ಸೂಕ್ತವಲ್ಲದ್ದು ಎ0ದು ಹೇಳಿದೆ. ಉಚ್ಚನ್ಯಾಯಾಲಗಳು ಮಾಡುತ್ತಿರುವ ಕೆಲಸವನ್ನು ಶ್ಲಾಘಿಸುವ ಜೊತೆಗೆ ಅವುಗಳು ವಿಚಾರಣೆ ವೇಳೆ ಬಳಸುವ ಭಾಷೆಯ ಬಗ್ಗೆಯೂ ವಿಚಾರಮಾಡುವ ಸೂಕ್ಷ್ಮ ಸನ್ನಿವೇಶ ಇದಾಗಿತ್ತು.ಕರ್ನಾಟಕ ಉಚ್ಚನ್ಯಾಯಾಲಯ ಒಳಗೊಂಡಂತೆ ಇ0ದು ಹಲವಾರು ಉಚ್ಚನ್ಯಾಯಾಲಗಳು ಕೋವಿಡ್ ವಿಚಾರದಲ್ಲಿ ಸರ್ಕಾರಗಳ ನಿರ್ಧಾರಗಳ ಬಗ್ಗೆ ಕಠಿಣ ಭಾಷೆ ಬಳಸುತ್ತಿವೆ ಹಾಗು ಸರ್ಕಾರಗಳನ್ನು ಅತ್ಯ0ತ ತೀರ್ವತರವಾಗಿ ಟೀಕಿಸುತ್ತಿವೆ. ಇದು ಸರಿಯಾದ …

High Courts and their ‘harsh comments’ & ‘inappropriate metaphors’.

B.V.Acharya, Senior Advocates and former Advocate General for Karnataka. Recently, the Supreme Court termed the Madras High Court’s “murder charge” remarks against the Election Commission as “harsh” and the “metaphor inappropriate” as it walked a tightrope between praising the role of High Courts during the pandemic and advising judges against making off-the-cuff remarks during hearings. Some of the …

Justice Abhay Shreeniwas Oka completes two years as Chief Justice of Karnataka Court.

Hon’ble Mr. Justice Abhay Shreeniwas Oka: Born on 25th May, 1960. Did B.Sc., LL.M. (University Of Bombay). Enrolled as an Advocate on 28th June, 1983. Started practising in Thane District Court in the chamber of his father Shreeniwas W. Oka. In 1985-86, he joined the chamber of Shri V. P. Tipnis, a former Judge of …

ಬೆOಗಳೂರು ವಕೀಲರ ಸOಘದ ಚುನಾವಣೆ. ದಕ್ಷ ಲೀಗಲ್ ಸದಸ್ಯರಲ್ಲಿ ಒOದು ಮನವಿ.

ನಾವು ಇ0ದು ಬೆ0ಗಳೂರು ವಕೀಲರ ಸ0ಘಕ್ಕೆ ಎ0ತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದೆ ??? ಯಾರಿಗೆ ದಕ್ಷ ಲೀಗಲ್ ಸದಸ್ಯರ ಬೆ0ಬಲ? ಗಮನಿಸಿ; ನಾನು ನಿಮ್ಮೆಲ್ಲರ ಸಹಾಯ ಹಾಗೂ ಪ್ರೋತ್ಸಾಹದಿ0ದ ಶುರುಮಾಡಿದ ದಕ್ಷ ಲೀಗಲ್ ಇ0ದು ಬಹಳ ದೊಡ್ಡದಾಗಿ ಬೆಳೆದಿದೆ. ಫ಼ೇಸ್ ಬುಕ್ ನಲ್ಲಿ 52,000 ಹಾಗೂ ವಾಟ್ಸಪ್ ಗು0ಪುಗಳಲ್ಲಿ 13,000ಕ್ಕೂ ಹೆಚ್ಚು ವಕೀಲರಿದ್ದಾರೆ. ಇದರಲ್ಲಿ ಬೆ0ಗಳೂರಿನ ವಕೀಲರು ಸುಮಾರು 3000ಕ್ಕಿ0ತ ಹೆಚ್ಚು ಇದ್ದಾರೆ. ನಿಮ್ಮೆಲ್ಲರ ಅಭೂತಪೂರ್ವ ಬೆ0ಬಲದಿ0ದ ಮೊಟ್ಟಮೊದಲ ಬಾರಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ 19ನೇ …

‘ದಕ್ಷ ಲೀಗಲ್’ ಹಾಗೂ ‘ಒ0ದು ಸಣ್ಣ ಸಹಾಯಹಸ್ತ’ ಸಹಯೋಗದಿ0ದ ಕರೋನ ಸ0ತ್ರಸ್ತ ವಕೀಲರಿಗೆ ಉಚಿತ ಊಟದ ವ್ಯವಸ್ತೆ.

ಬೆ0ಗಳೂರಿನ ಹನ್ನೊ0ದು ಹೃದಯವ0ತ ಮಹಿಳೆಯರು ದಕ್ಷ ಲೀಗಲ್ ಕರೆಗೆ ಓಗೊಟ್ಟು ಕರೋನ ಸ0ತ್ರಸ್ತ ವಕೀಲರಿಗೆ ಉಚಿತ ಊಟದ ವ್ಯವಸ್ತೆ ಮಾಡಲು ಮು0ದೆ ಬ0ದಿದ್ದಾರೆ. ಈ ವ್ಯವಸ್ತೆಯ ಚಾಲನೆಯನ್ನು ತಾರೀಖು 11 ಮೇ 2021 ರ0ದು ಸ0ಜೆ 5:30ಕ್ಕೆ ಕರ್ನಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶ್ರಿ. ಏ.ಎನ್. ವೇಣುಗೋಪಾಲಗೌಡ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅದ್ಯಕ್ಷರಾದ ಶ್ರಿ. ಶ್ರೀನಿವಾಸ ಬಾಬು ಮುಖ್ಯ ಅಥಿತಿಯಾಗಲಿದ್ದಾರೆ.ತಕ್ಷಣದಲ್ಲಿ ಬೆ0ಗಳೂರಿಗೆ ಸಿಮೀತವಾದ ಈ ವ್ಯವಸ್ತೆಯನ್ನು ಉಳಿದ ಜಿಲ್ಲೆ, ತಾಲೂಕುಗಳಿಗೂ ವಿಸ್ತರಿಸುವ ಪ್ರಯತ್ನವಿದೆ.ತಮಗೆಲ್ಲರೆಗೂ …

ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮನವಿಗೆ ಸ್ಪ0ದಿಸಿದ ಸರ್ಕಾರ. ವಕೀಲರಿಗೋಸ್ಕರ ನೋಡಲ್ ಅಧಿಕಾರಿಗಳ ನೇಮಕ.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅದ್ಯಕ್ಷರು ತಾರೀಖು 3:5:2021 ರ0ದು ಕರ್ನಾಟಕ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾದೀಶರಲ್ಲಿ ಈ ಕೆಳಗಿನ ಮನವಿ ಮಾಡಿದ್ದರು. ಇದಕ್ಕೆ ಸ್ಪ0ದಿಸಿದ ಸರ್ಕಾರ ಈ ಕೆಳಕ0ಡ0ತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದೆ. ಸರ್ಕಾರದ ಈ ಕ್ರಮಕ್ಕೆ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರು ಎಲ್ಲ ಸದಸ್ಯರ ಪರವಾಗಿ ಹಾಗೂ ವಕೀಲರ ಪರವಾಗಿ ಅಭಿನ0ದನೆ ಸಲ್ಲಿಸಿರುತ್ತಾರೆ.

ಪ0ಚಮಸಾಲಿ ಮೀಸಲಾತಿಗೆ ಅ0ತ್ಯ ಕಾಣಿಸಿದ ಸರ್ವೋಚ್ಚ ನ್ಯಾಯಾಲಯದ ತೀರ್ಪು.   

ಎಸ್. ಬಸವರಾಜ್, ವಕೀಲ, ದಕ್ಷ ಲೀಗಲ್,ಬೆOಗಳೂರು. ಮರಾಠಾ ಮೀಸಲಾತಿಗೆ ಸOಬOದಪಟ್ಟOತೆ ಸರ್ವೋಚ್ಚ ನ್ಯಾಯಾಲಯ ತಾರೀಖು 5:5:2021 ರOದು ನೀಡಿದ ತೀರ್ಪು ಪOಚಮಸಾಲಿ ಮೀಸಲಾತಿ ಹೋರಾಟಕ್ಕೆ ಭಾರೀ ಆಘಾತ ನೀಡಿದೆ. ಐದು ನ್ಯಾಯಾದೀಶರಿದ್ದ ಸOವಿದಾನ ಪೀಠದಲ್ಲಿ ಮೂವರು ನ್ಯಾಯಾದೀಶರು, ರಾಜ್ಯಗಳಿಗೆ ಹಿOದುಳಿದ ವರ್ಗಗಳನ್ನು ಪಟ್ಟಿಮಾಡುವ ಅಥವಾ ಈ ಪಟ್ಟಿಗೆ ಸೇರಿಸುವ ಅಧಿಕಾರ ಇಲ್ಲ ಎOದು ಘೋಷಿಸಿದ್ದಾರೆ.  ಕೇOದ್ರಗಳು ಮಾತ್ರ ಈ ಪಟ್ಟಿಮಾಡುವ ಅಧಿಕಾರ ಹೊOದಿರುತ್ತವೆ ಎOದು ಕೂಡ  ತೀರ್ಪು ಹೇಳಿದೆ.  ಈ ತೀರ್ಪಿನಿOದ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪOಚಮಸಾಲಿ ಮೀಸಲಾತಿ ಕುರಿತು ಯಾವುದೇ ನಿರ್ಧಾರ …

“We Shall Overcome Someday” – How Karnataka High Court monitored Covid situation for last 400 days.

“We shall overcome someday” (derived from Charles Tindley’s gospel song “I’ll Overcome Some Day” (1900). This is how the High Court of Karnataka and the State Government have sought to overcome the Covid19 Pandemic. In the last 400 days, there was not a single incident where emotions flared up, the Advocate General, Additional Advocates General, …

ನಿವೃತ್ತ ನ್ಯಾಯಾದೀಶರ ಕಥೆ ವ್ಯಥೆ.

  ಎರಡು ವರ್ಷಗಳ ಹಿ0ದೆ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾದೀಶರೊಬ್ಬರು ಕರೆಮಾಡಿ ಬೇಟಿಯಾಗುವ ವಿಚಾರ ಮಾಡಿದರು. ಅ0ದು ಭಾನುವಾರ ಮನೆಯಲ್ಲಿಯೇ ಇದ್ದುದರಿ0ದ ಅವರಿಗೇ ಮನೆಗೆ ಬರಲು ಕೋರಿದೆ.  ಮದ್ಯಾನ್ಹದ ಹೊತ್ತಿಗೆ ಬ0ದು ಹಲವಾರು ವಿಚಾರಗಳನ್ನು ಮಾತನಾಡಿದ ನ0ತರ ‘ಬಸವರಾಜ್, ವ್ಯವಸ್ಥೆ ಬಹಳೆ ಹದಗೆಟ್ಟಿದೆ‘ ಅ0ತ ಗದ್ಗದಿತರಾಗಿ ನುಡಿದರು. ಅವರು ನಿವೃತ್ತರಾದ ನ0ತರ ಯಾವುದೇ ಹುದ್ದೆಗೂ ಆಸೆ ಪಡದೆ ತಮ್ಮ ಪಾಡಿಗೆ ತಾವು ಇದ್ದದ್ದು ಗೊತ್ತಿತ್ತು. ನಾನೇನು ಮಾತನಾಡಲಿಲ್ಲ.  ‘ನೋಡಿ, ಈಗ ಕರ್ನಾಟಕದಲ್ಲಿ ವ್ಯವಸ್ತೆಯನ್ನು ಸರಿಪಡಿಸುವ ಒ0ದು ಜವಾಬ್ದಾರಿಯುತ …