ಕನ್ನಡದ ಪ್ರತಿಭಾವ0ತ ನಟ ಪುನೀತ್ ರಾಜ್ ಕುಮಾರ್ ತಮ್ಮ ಜೀವಿತ ಕಾಲದಲ್ಲಿ ಸಾವಿರಾರು ಜನರ ಸೇವೆಯನ್ನು ಕೊ0ಚವೂ ಪ್ರಚಾರವಿಲ್ಲದೆ ಮಾಡಿದ್ದು ಎಲ್ಲರಿಗೂ ತಿಳಿದ ವಿಷಯ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾದಿಕಾರ ತ್ವರಿತ ನ್ಯಾಯದಾನಕ್ಕೆ ಪಣತೊಟ್ಟು ಹಲವಾರು ಕಾರ್ಯಕ್ರಮಗಳನ್ನು ರಾಜ್ಯಾದ್ಯ0ತ ಹಮ್ಮಿಕೊ0ಡಿದೆ. ರಾಜ್ಯದ ಪ್ರತಿ ಮೂಲೆ ಮೂಲೆಗೂ ನ್ಯಾಯ ವಿಲೇವಾರಿಯ ಜೊತೆಗೆ, ನಿರ್ಗತಿಕ ಮಕ್ಕಳ ವಿದ್ಯಾಬ್ಯಾಸಕ್ಕೂ ಕ್ರಮ ಕೈಗೊ0ಡಿದೆ. ಸಿಗ್ನಲ್ ಬಳಿ ಮಾರಾಟಮಾಡುವ ಜನರ ಮಕ್ಕಳಿಗೋಸ್ಕರ ಹಳೆಯ ಬಸ್ ಗಳನ್ನು ಪಾಠಶಾಲೆಗಳನ್ನಾಗಿ ಮಾಡಿ ಈ ಮಕ್ಕಳಿಗೆ ಶಿಕ್ಷಣ …
Continue reading “ತ್ವರಿತ ನ್ಯಾಯದಾನದ ರಾಯಭಾರಿಯಾಗಬೇಕಾಗಿದ್ದ ಪುನೀತ್ ರಾಜ್ ಕುಮಾರ್..”