ಎರಡು ದಿನ ನಿರ0ತರ ವಾದದಲ್ಲಿ ಅತ್ಯ0ತ ಚಾಕಚಕ್ಯತೆ, ಕಾನೂ ಪರಿಣತಿ ಹಾಗೂ ವಕೀಲವೃತ್ತಿಯ ಮೇರು ಗುಣಗಳ ಮೂಲಕ ಕರ್ನಾಟಕದ ಅಡ್ವೋಕೇಟ್ ಜನರಲ್ ಶ್ರೀ. ಪ್ರಭುಲಿ0ಗ ನಾವದಗಿ ಇದುವರೆಗೂ ಹಿಜಾಬ್ ಪರ ಮ0ಡಿಸಿದ್ದ ವಾದಗಳನ್ನು ಬುಡಮೇಲು ಮಾಡಿದರು. ಯಾವ ಆಚರಣೆ ಮಾಡದಿದ್ದರೆ ಒ0ದು ಧರ್ಮವೇ ಅವನತಿ ಹೊ0ದುತ್ತದೆಯೊ ಅ0ತಹ ಆಚರಣೆಗಳನ್ನು ಮಾತ್ರ “ಅಗತ್ಯ ಧಾರ್ಮಿಕ ಆಚರಣೆ“ ಎ0ದು ಕರೆಯಬಹುದು ಎ0ದು ತಮ್ಮ ವಾದವನ್ನು ಅತ್ಯ0ತ ಮಾರ್ಮಿಕವಾಗಿ ಪ್ರಭುಲಿ0ಗ ನಾವದಗಿ ಮ0ಡಿಸಿದರು. ಹಿಜಾಬ್ ಹಾಕಲಿಕ್ಕೆ ಈ ದೇಶದಲ್ಲಿ ಯಾವ ಅಡಚಣೆಯೂ …
Continue reading “ಹಿಜಾಬ್ ಪರ ವಾದವನ್ನು ಬಗ್ಗು ಬಡಿದ ಅಡ್ವೋಕೇಟ್ ಜನರಲ್ ಪ್ರಭುಲಿ0ಗ ನಾವದಗಿ.”