
ಕೇವಲ ಒ0ದು ಜಾತಿಗೆ ಸೇರಿದ ನ್ಯಾಯಾದೀಶರು ಕರ್ನಾಟಕ ಉಚ್ಚನ್ಯಾಯಾಲಯ ಹಾಗೂ ಸರ್ವೋಚ್ಚನ್ಯಾಯಾಲಯದಲ್ಲಿ ಅಗ್ರಸ0ಖ್ಯೆಯಲ್ಲಿದ್ದು ಇದು ಅಸ0ವಿದಾನಿಕ ನ್ಯಾಯವ್ಯವಸ್ಥೆಗೆ ಮಾರಕ ಎ0ದು ಹಿರಿಯ ವಕೀಲ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಎಸ್. ಬಸವರಾಜ್, ಹಿರಿಯ ವಕೀಲರು ದೇಶದ ಕಾನೂನು ಮ0ತ್ರಿಗಳಿಗೆ ಪತ್ರಬರೆದು ತಮ್ಮ ಅಸಮದಾನ ವ್ಯಕ್ತಪಡಿಸಿದ್ದಾರೆ.
ಪತ್ರ ಈ ಕೆಳಗೆ ಇದೆ.