ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ನ್ಯಾಯಮೂರ್ತಿ ಮೋಹನ ಶಾ0ತನಗೌಡರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಈ ವಿಚಾರದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಶರಾದ ಶ್ರೀನಿವಾಸ ಬಾಬು ಇವರ ಪಾತ್ರ ಗಣನೀಯ ಎ0ಬುದನ್ನು ಇಲ್ಲಿ ನಾವು ಸ್ಮರಿಸಬಹುದಾಗಿದೆ.

Senior Advocate, High Court of Karnataka, Bengaluru View more posts