”ಸರ್ವರಿಗೂ ಸಮಪಾಲು. ಸರ್ವರಿಗೂ ಸಮಬಾಳು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶ.” – ನ್ಯಾಯಮೂರ್ತಿ ಬಿ. ವೀರಪ್ಪ.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಕಲಬುರಗಿಯಲ್ಲಿ ಆಯೋಜಿಸಿದ್ದ ಕಾನೂನು ಸೇವೆಗಳ ಕಾರ್ಯಕ್ರಮಗಳ ಉದ್ಘಾಟನೆಯಲ್ಲಿ ಮಾತನಾಡಿದ ನ್ಯಾಯಮೂರ್ತಿ ಬಿ. ವೀರಪ್ಪ ಸ0ವಿದಾನದ ದ್ಯೇಯೋದ್ದೇಶಗಳ ಅಡಿಯಲ್ಲಿ ಹೇಳಿದ0ತೆ ಸರ್ವರಿಗೂ ಸಮಪಾಲು. ಸರ್ವರಿಗೂ ಸಮಬಾಳು ತರುವುದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶವಾಗಿದೆ ಎ0ದು ಹೇಳಿದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಇದುವರೆಗಿನ ಸಾದನೆಗಳ ಬಗ್ಗೆ ಅ0ಕಿ ಅ0ಶಗಳನ್ನು ಕೂಡ ನ್ಯಾಯಮೂರ್ತಿ ಬಿ. ವೀರಪ್ಪ ನೀಡಿದರು.

ಕಾರ್ಯಕ್ರಮದ ವಿಡಿಯೋ ಲಿ0ಕ್: Pan India Legal Awareness and Outreach Campaign by NALSA on 24.10.2021@9.20AM at Kalaburagi – YouTube

Published by rajdakshalegal

Senior Advocate, High Court of Karnataka, Bengaluru

Leave a comment