
ಹಿರಿಯ ನ್ಯಾಯವಾದಿ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಅಡ್ವೋಕೇಟ್ ಜನರಲ್.
ಕೆಳದಿನಗಳ ಹಿ0ದೆ ಸರ್ವೋಚ್ಚ ನ್ಯಾಯಾಲಯವು, ಮದ್ರಾಸ್ ಉಚ್ಚ ನ್ಯಾಯಾಲಯದ “ಚುನಾವಣಾ ಆಯೋಗದ ಮೇಲೆ ಕೊಲೆ ಆರೊಪ ಹೊರೆಸಬೇಕು” ಎ0ದು ಹೇಳಿಕೆ ಕಠಿಣವಾದದ್ದು ಹಾಗೂ ಸೂಕ್ತವಲ್ಲದ್ದು ಎ0ದು ಹೇಳಿದೆ. ಉಚ್ಚನ್ಯಾಯಾಲಗಳು ಮಾಡುತ್ತಿರುವ ಕೆಲಸವನ್ನು ಶ್ಲಾಘಿಸುವ ಜೊತೆಗೆ ಅವುಗಳು ವಿಚಾರಣೆ ವೇಳೆ ಬಳಸುವ ಭಾಷೆಯ ಬಗ್ಗೆಯೂ ವಿಚಾರಮಾಡುವ ಸೂಕ್ಷ್ಮ ಸನ್ನಿವೇಶ ಇದಾಗಿತ್ತು.
ಕರ್ನಾಟಕ ಉಚ್ಚನ್ಯಾಯಾಲಯ ಒಳಗೊಂಡಂತೆ ಇ0ದು ಹಲವಾರು ಉಚ್ಚನ್ಯಾಯಾಲಗಳು ಕೋವಿಡ್ ವಿಚಾರದಲ್ಲಿ ಸರ್ಕಾರಗಳ ನಿರ್ಧಾರಗಳ ಬಗ್ಗೆ ಕಠಿಣ ಭಾಷೆ ಬಳಸುತ್ತಿವೆ ಹಾಗು ಸರ್ಕಾರಗಳನ್ನು ಅತ್ಯ0ತ ತೀರ್ವತರವಾಗಿ ಟೀಕಿಸುತ್ತಿವೆ. ಇದು ಸರಿಯಾದ ಬೆಳವಣಿಗೆ ಅಲ್ಲ. ಇ0ದು ಜಗತ್ತೇ ಕೊವಿಡ್ ಮಹಾಮಾರಿಯಿ0ದ ಬಳಲುತ್ತಿರುವ ಈ ಸನ್ನಿವೇಶದಲ್ಲಿ ಹಲವಾರು ತಪ್ಪುಗಳು ಹಾಗೂ ಪ್ರಮಾದಗಳು ಆಗುವುದು ಸಹಜ. ಆದರೆ ಈ ಸನ್ನಿವೇಶವು ಉಚ್ಚನ್ಯಾಯಾಲಗಳಿಗೆ ಸರ್ಕಾರಗಳನ್ನು ಮನ ಬ0ದ0ತೆ ದಿನನಿತ್ಯವೂ ಯಾವ ಸಮರ್ಥನೆಯೂ ಇಲ್ಲದೆ ತೆಗಳುವ ಯಾವುದೇ ಅಧಿಕಾರಗಳನ್ನು ನೀಡುವುದಿಲ್ಲ.
ಇ0ದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಕೆಲವೊ0ದು ಪಟ್ಟಭದ್ರ ಹಿತಾಸಕ್ತಿಗಳು ದುರುಪಯೋಗ ಮಾಡುತ್ತಿವೆ. ನ್ಯಾಯಾಲಯಗಳು ಇ0ದು ಕಾರ್ಯಾ0ಗದ ಕ್ಷೇತ್ರದಲ್ಲಿ ಅತಿಕ್ರಮ ಪ್ರವೇಶ ಮಾಡುತ್ತಿವೆ. ಅಧಿಕಾರ ಪ್ರತ್ಯೇಕತೆಯು ಭಾರತ ಸ0ವಿದಾನದಡಿಯಲ್ಲಿ ಮೂಲಭೂತ ರಚನೆಯಾಗಿದೆ.
ಇ0ದಿನ ಕಷ್ಟಕರ ಸನ್ನಿವೇಷದಲ್ಲಿ ನ್ಯಾಯಾಲಯಗಳು ತಮ್ಮ ನ್ಯಾಯವ್ಯಾಪ್ತಿಯಲ್ಲಿ ಸೀಮಿತವಾಗಿ ನಡೆಯುವುದು ಸೂಕ್ತ.
ಸರ್ವೋಚ್ಚ ನ್ಯಾಯಾಲಯವು, ಮದ್ರಾಸ್ ಉಚ್ಚ ನ್ಯಾಯಾಲಯವು ‘ಚುನಾವಣಾ ಆಯೋಗದ ಮೇಲೆ ಕೊಲೆ ಆರೊಪ ಹೊರೆಸಬೇಕು‘ ಎ0ಬ ಹೇಳಿಕೆಯನ್ನು, ಅದು ಮೌಕಿಕವಾದರೂ, ತೆಗೆದುಹಾಕಬೇಕಾಗಿತ್ತು. ಆದರೆ ಹೀಗಾಗದ ಕಾರಣದಿ0ದ ಕೆಲವೊ0ದು ಉಚ್ಚನ್ಯಾಯಲಯಗಳು ಇನ್ನೂ ಉತ್ತೇಜನಗೊ0ಡು ಕೋವಿಡ್ ವಿಚಾರದಲ್ಲಿ ಸರ್ಕಾರಗಳ ನಿರ್ದಾರಗಳನ್ನು ಇನ್ನೂ ಕಠಿಣವಾಗಿ ಟೀಕಿಸುವ ಕಾರ್ಯ ಮು0ದುವರೆಸಿವೆ.
ಈ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲದ ಕಾರ್ಯವಿಧಾನ ಶ್ಲಾಘನೀಯ. ಉಚ್ಚನ್ಯಾಯಲಯಗಳು ಈ ವಿಧಾನವನ್ನು ಅಳವಡಿಸಿಕೊಳ್ಳುತ್ತವೆ ಎ0ದು ಆಶಿಸುತ್ತೇನೆ.
Finally We can expect such reliefs from Judiciary, no can not intrrupt while Discharging their Duty to safeguard citizens Under Constitutional Powers, if Government provide proper medical security to Citizens then Judiciary certainly won’t interfere with the executive duties….
At present scenario i strongly oppose Mr. Acahrya view on Judiciary.
LikeLike
Dear sir
Pl visit 10 hospitals and listen to the victims of covid in their words and true facts. When the entire nation is suffering without proper plan and action. The ministers and the department officials are making huge money at the tears of common man. Do You know people have sold the properties at the half rate to pay the hospetal bills and also lost their parents and children pl try to understand thevpains as a victim. When the government and its officers are lethergic and inactive and the officers and ministers are enjoying facilities without doing their duty courts have to step into the matter who else can do. So in this situation you are not right sir. Regards.
LikeLike
Can the Courts take over adminstration ? ,It cannot is the sincere opinion of Sr Advocate; Courts may activate an authority/ Govt, but cannot decide what should be done by a Government.
LikeLike
Courts should not transgress their limits, ordering /directing the government what to do without knowing the ground reality .
LikeLike
Can the court pass an order to hang the guilty persons in the public for those who are involved in making money illegally wether the person is a Doctor, Owner of the hospital, Politician or whoever involved.
LikeLike
I fully agree with the Views expressed by Senr Adv BVA…sir
V.S.Prasad…Adv Blirr
LikeLike