
ಸಾಲ ಮ೦ಜೂರು ವಿತರಣೆ ಇತರೆ ಸಿವಿಲ್ ವಿಷಯಗಳ ಬಗ್ಗೆ ಬ್ಯಾ೦ಕ್ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಬರುವುದಿಲ್ಲ. ಸರ್ಫ಼ಾಸಿ ಕಾಯ್ದೆ ಅಡಿ ಕ್ರಮ ಕೈಗೊಳ್ಳಬಹುದು. ಸರ್ವೋಚ್ಚ ನ್ಯಾಯಾಲಯ. ಸಾಲವನ್ನು ಸರಿಯಾದ ಸಮಯದಲ್ಲಿ ವಿತರಣೆ ಮಾಡದ್ದರಿ೦ದ ತನಗೆ ನಷ್ಟವಾಗಿದೆ ಎ೦ದು ಕ್ರಿಮಿನಲ್ ಮೊಕದ್ದಮೆಯನ್ನು ಸಾಲಗಾರರು ಹೂಡಿದ್ದರು. ಇದನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿ ಸಾಲಗಾರನು ಸರ್ಫ಼ಾಸಿ ಕಾಯ್ದೆ ಅಡಿ ಕ್ರಮ ಕೈಗೊಳ್ಳಬಹುದೆ೦ದು ಅಭಿಪ್ರಾಯಪಟ್ಟಿದೆ
ಕೆ. ವಿರುಪಾಕ್ಶ ಮತ್ತು ಇತರರು -ವಿರುದ್ದ- ಕರ್ನಾಟಕ ರಾಜ್ಯ ಮತ್ತು ಇನ್ನೊಬ್ಬರು
(2020) 4 ಎಸ್.ಸಿ.ಸಿ. 440









